ಫೆಬ್ರುವರಿ ೧ - ಫೆಬ್ರುವರಿ ತಿಂಗಳ ಮೊದಲ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೨ನೇ ದಿನ. ಈ ದಿನದ ನಂತರ ವರ್ಷದಲ್ಲಿ ೩೩೩ ದಿನಗಳು (ಅಧಿಕ ವರ್ಷದಲ್ಲಿ ೩೩೪ ದಿನಗಳು) ಉಳಿದಿರುತ್ತವೆ. ಫೆಬ್ರುವರಿ ೨೦೨೪ == ಪ್ರಮುಖ ಘಟನೆಗಳು == ೨೦೦೩ - ಅಂತರಿಕ್ಷ ನೌಕೆ "ಕೊಲ೦ಬಿಯಾ" ದುರ್ಘಟನೆ, ಏಳು ಗಗನಯಾತ್ರಿಗಳ ಸಾವು == ಜನನ == == ನಿಧನ == ೨೦೦೩ - ಅಂತರಿಕ್ಷಯಾತ್ರಿ ಕಲ್ಪನಾ ಚಾವ್ಲ ೨೦೦೮- ಇಂಗ್ಲೀಷ್ ಪತ್ರಿಕೋದ್ಯಮ ದಲ್ಲಿ ಪ್ರಚಂಡ ಜನಪ್ರಿಯತೆಯನ್ನು ಗಳಿಸಿದ್ದ, ೯೫ ವರ್ಷಪ್ರಾಯದ, ರುಸ್ಸಿ ಕಾರಂಜಿಯ ರವರು ಮುಂಬಯಿ ನ ತಮ್ಮ ಸ್ವಗೃಹದಲ್ಲಿ, ೧, ಫೆಬ್ರವರಿ, ೨೦೦೮ ರಂದು, ಮರಣಹೊಂದಿದರು. ಅವರು ನಡೆಸುತ್ತಿದ್ದ ಇಂಗ್ಲೀಷ್ ಭಾಷೆಯ ವಾರಪತ್ರಿಕೆ, == ರಜೆಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ